ಕರ್ನಾಟಕ ಜನತೆಗೆ ಕನ್ನಡದಲ್ಲಿ ವಸತಿ ಶಾಲೆಗಳ ಸಂಪೂರ್ಣ ಮಾಹಿತಿ, ಇದು ನಿಮಗಾಗಿ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ:
ಈ ಕೆಳಗಿನ ವಸತಿ ಶಾಲೆಗಳ ಕನ್ನಡದಲ್ಲಿ ಸಂಪೂರ್ಣ ಮಾಹಿತಿ, ಇದು ವಿಕಾಸ್ ನವೋದಯ ಮತ್ತು ಸೈನಿಕ ಕ್ಲಾಸಿನಿಂದ ಪ್ರಯತ್ನ: 1) ನವೋದಯ ವಿದ್ಯಾಲಯ 2) ಸೈನಿಕ್ ಶಾಲೆ 3) ಮುರಾರ್ಜಿ ವಸತಿ ಶಾಲೆ 4)RMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್)
ವಸತಿ ಶಾಲೆಗಳ ಯಾವೆಲ್ಲಾ ಮಾಹಿತಿ ಇರುತ್ತದೆ: 1) ಶಾಲೆಯ ಕಿರು ಪರಿಚಯ, 2)ಅರ್ಜಿಯ ಬಗ್ಗೆ, ಬೇಕಾಗುವ ದಾಖಲಾತಿಗಳು, 3) ಶಾಲೆಗಳ ಸಂಖ್ಯೆ, 4)ವಿದ್ಯಾರ್ಥಿಗಳ ಆಯ್ಕೆ ಮಾಡುವ ಸಂಖ್ಯೆ, 5) ಅರ್ಜಿ ತುಂಬುವ ವಿಧಾನ, 6) ಪರೀಕ್ಷೆಯ ವಿಧಾನ, 7) ಮೀಸಲಾತಿ, 8) ಪರೀಕ್ಷೆಯ ದಿನಾಂಕ, 9) ನವೋದಯದ ಹೊಸ ನಿಯಮಗಳು, 10) ಗ್ರಾಮೀಣ ಮೀಸಲಾತಿ, 11) ಕೇಂದ್ರ ಸರ್ಕಾರದಲ್ಲಿ ಯಾವ ಪಂಗಡವು ಸೇರ್ಪಡೆ ಆಗಿದೆ, 12) ಪರೀಕ್ಷೆಯ ಪಠ್ಯಕ್ರಮ, 13) ಅರ್ಜಿ ಸಲ್ಲಿಸಲು ಬೇಕಾಗುವ ಜನ್ಮ ದಿನಾಂಕ, 14) ಅರ್ಜಿ ಸಲ್ಲಿಸಬೇಕಾದಾಗ ಯಾವ ಅರ್ಹತೆಗಳು ಇರಬೇಕು, 15) ಸೌಲಭ್ಯಗಳು, 16) ನವೋದಯದ ವೆಟ್ಟಿಂಗ್ ಲಿಸ್ಟ್, 17) ಸೈನಿಕ್ ಶಾಲೆಯ ಈ ಕೌನ್ಸಿಲಿಂಗ್ ಬಗ್ಗೆ, 18) ಫಲಿತಾಂಶದ ಹಂತಗಳು……………………….. ಇತರೆ ಎಲ್ಲಾ ಮಾಹಿತಿ ಅಧಿಕೃತವಾಗಿ ಸಂಗ್ರಹಿಸಿ ನಿಮಗೆ ಮಾಹಿತಿಯನ್ನು ನೀಡಲಾಗಿದೆ.
ನಮ್ಮೆಲ್ಲಾ ಪ್ರಯತ್ನಕ್ಕೆ ಮತ್ತು ಶ್ರಮಕ್ಕೆ ನಿಮ್ಮ ಪ್ರೋತ್ಸಾಹ ಬೆಂಬಲ ಸದಾ ಇರಲಿ.