Table of Contents
ನವೋದಯ ಪ್ರಶ್ನೆ ಪತ್ರಿಕೆ 2025 : ನವೋದಯ ಪ್ರಶ್ನೆ ಪತ್ರಿಕೆ 2025 ರಚನೆ ಬಗ್ಗೆ ವಿವರಣೆ:
ನವೋದಯ ಪ್ರಶ್ನೆ ಪತ್ರಿಕೆ 2025ರಲ್ಲಿ ಮೂರು ವಿಭಾಗಗಳಿರುತ್ತವೆ,
1) ಮಾನಸಿಕ ಸಾಮರ್ಥ್ಯ ಪರೀಕ್ಷೆ
2) ಅಂಕಗಣಿತ ವಿಭಾಗ
3) ಭಾಷಾ ಪರೀಕ್ಷೆ
ನವೋದಯ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 80 ಪ್ರಶ್ನೆಗಳಿರುತ್ತವೆ
1) ಮಾನಸಿಕ ಸಾಮರ್ಥ್ಯ ಪರೀಕ್ಷೆ -40 ಪ್ರಶ್ನೆಗಳಿರುತ್ತವೆ
2) ಅಂಕಗಣಿತ ವಿಭಾಗ-20 ಪ್ರಶ್ನೆಗಳಿರುತ್ತವೆ
3) ಭಾಷಾ ಪರೀಕ್ಷೆ-20ಪ್ರಶ್ನೆಗಳಿರುತ್ತವೆ
ನವೋದಯ ಪ್ರಶ್ನೆ ಪತ್ರಿಕೆ 2025ರಲ್ಲಿ ಪ್ರತಿ ಪ್ರಶ್ನೆಗೆ 1.25 ಅಂಕಗಳು ಇರುತ್ತವೆ.
ನವೋದಯ ಪ್ರಶ್ನೆ ಪತ್ರಿಕೆ 2025 ರ ಪರೀಕ್ಷೆಯ ಕಾಲಾವಧಿ 2 ಗಂಟೆಗಳು ಇರುತ್ತದೆ.
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ನವೋದಯದ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಚಿದಂಬರ ನಗರ ಗ್ರಂಥಾಲಯದ ಎದುರಿಗೆ, T.G ರೋಡ್ ಹಾನಗಲ್ -581104, ಜಿಲ್ಲಾ : ಹಾವೇರಿ ಕರೆ ಮಾಡಿ : 8884811496
Chidambar Nagar, opp: library, TG Road Hangal-581104, Dist:Haveri(Karnataka)Call: 8884811496