Table of Contents
ನವೋದಯ ವಿದ್ಯಾಲಯ ವಾರ್ಷಿಕ ಶುಲ್ಕ (ಫೀಸ್) : ನವೋದಯ ಪ್ರವೇಶ ಪರೀಕ್ಷೆ 2024-25
6ನೇ ತರಗತಿಯಿಂದ 8ನೇ ತರಗತಿವರೆಗೆ: ಎಲ್ಲಾ ವರ್ಗದ ಬಾಲಕ ಬಾಲಕಿಯರಿಗೆ ಉಚಿತವಾದ ಶಿಕ್ಷಣ. ನವೋದಯ ವಿದ್ಯಾಲಯ ವಾರ್ಷಿಕ ಶುಲ್ಕ ಇರುವುದಿಲ್ಲ.
6ನೇ ತರಗತಿಯಿಂದ 12ನೇ ತರಗತಿವರೆಗೆ ಎಲ್ಲಾ ವರ್ಗದ ಬಾಲಕಿಯರಿಗೆ ಉಚಿತವಾದ ಶಿಕ್ಷಣ ಯಾವುದೇ ಶುಲ್ಕವಿರುವುದಿಲ್ಲ.
SC ಮತ್ತು ST ಪಂಗಡಕ್ಕೆ ಬಾಲಕರಿಗೆ ಉಚಿತವಾದ ಶಿಕ್ಷಣ ಅದು 6ನೇ ತರಗತಿಯಿಂದ 12ನೇ ತರಗತಿವರೆಗೆ.
ಸರ್ಕಾರಿ ನೌಕರಿಯಲ್ಲಿರುವ ಓಬಿಸಿ ಮತ್ತು ಜನರಲ್ ಕೆಟಗರಿ ವಿದ್ಯಾರ್ಥಿಗಳ ಪಾಲಕರು 9ನೇ ತರಗತಿಯಿಂದ 12ನೇ ತರಗತಿವರೆಗೆ ಪ್ರತಿ ತಿಂಗಳವೂ ರೂಪಾಯಿ 1200 ತುಂಬ ಬೇಕಾಗುತ್ತದೆ.
ಸರ್ಕಾರಿ ನೌಕರಿ ಎಲ್ಲಿರೋದು ಓಬಿಸಿ ಮತ್ತು ಜನರಲ್ ಕೆಟಗರಿಯ ಪಾಲಕರು 9ನೇ ತರಗತಿಯಿಂದ 12ನೇ ತರಗತಿವರೆಗೆ ಪ್ರತಿ ತಿಂಗಳು 600ಗಳನ್ನು ಕಟ್ಟಬೇಕಾಗುತ್ತದೆ.
BPL ಕಾರ್ಡ್ ಹೊಂದಿದ ಎಲ್ಲಾ ವರ್ಗದ ಬಾಲಕರಿಗೆ 6ನೇ ತರಗತಿಯಿಂದ 12ನೇ ತರಗತಿವರೆಗೆ ಉಚಿತವಾದ ಶಿಕ್ಷಣ. ನವೋದಯ ವಿದ್ಯಾಲಯ ವಾರ್ಷಿಕ ಶುಲ್ಕ ಇರುವುದಿಲ್ಲ.
ನವೋದಯ ವಿದ್ಯಾಲಯ ವಾರ್ಷಿಕ ಶುಲ್ಕವನ್ನು VSN ನಿಧಿಗೆ ತುಂಬಬೇಕಾಗುತ್ತದೆ.
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ನವೋದಯದ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಜವಾಹರ ನವೋದಯ ವಿದ್ಯಾಲಯದ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ನ ಮೇಲೆ ಕ್ಲಿಕಿಸಿ :
ಚಿದಂಬರ ನಗರ ಗ್ರಂಥಾಲಯದ ಎದುರಿಗೆ, T.G ರೋಡ್ ಹಾನಗಲ್ -581104, ಜಿಲ್ಲಾ : ಹಾವೇರಿ ಕರೆ ಮಾಡಿ : 8884811496
Chidambar Nagar, opp: library, TG Road Hangal-581104, Dist:Haveri(Karnataka)Call: 8884811496