ನವೋದಯ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು: ಅರ್ಜಿಯ ದಿನಾಂಕ, ಪರೀಕ್ಷಾ ದಿನಾಂಕ ಮತ್ತು ಫಲಿತಾಂಶ-2025
ನವೋದಯಕ್ಕೆ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ತಿಂಗಳು:
ಜುಲೈ ಅಥವಾ ಅಗಸ್ ತಿಂಗಳಿನಲ್ಲಿ ಅರ್ಜಿ ಪ್ರಾರಂಭವಾಗುತ್ತದೆ.
ನವೋದಯ ವಿದ್ಯಾಲಯಕ್ಕೆ ಪರೀಕ್ಷಾ ದಿನಾಂಕ:
6ನೇ ತರಗತಿ ಪ್ರವೇಶಕ್ಕೆ: ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ.
8ನೇ ತರಗತಿ ಪ್ರವೇಶಕ್ಕೆ: ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ.
ನವೋದಯದ 6ನೇ ತರಗತಿ ಮತ್ತು 8ನೇ ತರಗತಿಯ ಫಲಿತಾಂಶ:
ಎಪ್ರಿಲ್ ಅಥವಾ ಮೇನಲ್ಲಿ ಎರಡು ಫಲಿತಾಂಶವು ಒಟ್ಟಿಗೆ ಪ್ರಕಟವಾಗುತ್ತದೆ.
ನವೋದಯದ 6ನೇ ತರಗತಿ ಮತ್ತು 8ನೇ ತರಗತಿಯ ಫಲಿತಾಂಶವನ್ನು ನೋಡುವ ವಿಧಾನ:
ನವೋದಯ ಫಲಿತಾಂಶ ಪ್ರಕಟವಾಗುವ ಸ್ಥಳಗಳು. 1) NVSನ ವೆಬ್ ಸೈಟಿನಲ್ಲಿ. 2) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 3) DDPI ನ ಆಫೀಸಿನಲ್ಲಿ 4) ತಾಲೂಕಿನ BEO ಆಫೀಸಿನಲ್ಲಿ 5) ಜಿಲ್ಲೆಯ ನವೋದಯದ ವಿದ್ಯಾಲಯದಲ್ಲಿ.
ಹೆಚ್ಚಿನ ವಿವರಣೆಗಾಗಿ : ಈ ಕೆಳಗಿನ ವಿಡಿಯೋದಲ್ಲಿ ನವೋದಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.