ಸೈನಿಕ್ ಶಾಲೆ ಪರೀಕ್ಷೆ -2025 ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು.
ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ 2025 26 ಶೈಕ್ಷಣಿಕ ಸಾಲಿಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:
1) ವಿದ್ಯಾರ್ಥಿಯ ಇತೀಚಿನ ಫೋಟೋ
2) ವಿದ್ಯಾರ್ಥಿಯ ಸಹಿ ಬಿಳಿ ಹಾಳೆಯ ಮೇಲೆ
3) ವಿದ್ಯಾರ್ಥಿಯ ಎಡಗೈ ಹೆಬ್ಬಟ್ಟಿನ ಗುರುತು ಬಿಳಿ ಹಾಳೆಯ ಮೇಲೆ
4) ಸರ್ಕಾರದಿಂದ ಪಡೆದ ವಿದ್ಯಾರ್ಥಿಯ ಜನ್ಮ ಪ್ರಮಾಣ ಪತ್ರ
5) ಡೊಮೇಲ್ಸಿ ಸರ್ಟಿಫಿಕೇಟ್ (ರೆಸ್ಪೆಂಸಿಯಲ್ ಸರ್ಟಿಫಿಕೇಟ್) (ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಪಡೆದಿರಬೇಕು)
6)SC,ST,OBC ಪಂಗಡಕ್ಕೆ ಸೇರಿದರೆ ಜಾತಿ ಪ್ರಮಾಣ ಪತ್ರ ಅದನ್ನು ಕಂದಾಯ ಇಲಾಖೆಯಿಂದ ಪಡೆದಿರಬೇಕು.
7) ವಿದ್ಯಾರ್ಥಿಯ ತಂದೆ ಅಥವಾ ತಾಯಿ ಸೈನ್ಯಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದರೆ ಅಥವಾ ನಿವೃತ್ತಿಯನ್ನು ಹೊಂದಿದ್ದರೆ ಅಧಿಕೃತವಾದ ಪ್ರಮಾಣ ಪತ್ರ. (ಸೇವಾ ಪ್ರಮಾಣ ಪತ್ರ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತಿ ಹೊಂದಿದ PPO ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ಸೈನಿಕ್ ಶಾಲೆ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ನವೋದಯ, ಸೈನಿಕ್, RMS, ಮುರಾರ್ಜಿ ಪ್ರವೇಶ ಪರೀಕ್ಷೆಯ ತರಬೇತಿ