Table of Contents
ಸೈನಿಕ್ ಶಾಲೆ ಪರೀಕ್ಷೆ 2025: ಸೈನಿಕ್ ಶಾಲೆಯ ಪ್ರವೇಶ ಪರೀಕ್ಷೆ 2025
ಸೈನಿಕ್ ಶಾಲೆ ಪರೀಕ್ಷೆ 2025 ಇದರ ಅರ್ಜಿಯನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಕರೆಯುತ್ತಾರೆ.
ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ 2025 ಇದರ ಅರ್ಜಿಯ ಕಡೆಯ ತಿಂಗಳು ನವೆಂಬರ್ ಕಡೆಯ ವಾರ ಅಥವಾ ಡಿಸೆಂಬರ್ ಮೊದಲನೇ ವಾರ ಆಗಿರುತ್ತದೆ.
ಸೈನಿಕ್ ಶಾಲೆ ಪರೀಕ್ಷೆ 2025 ಇದರ ಪ್ರವೇಶ ಪತ್ರ (ಅಡ್ಮಿಟ್ ಕಾರ್ಡ್) ಡಿಸೆಂಬರ್ 2ನೇ ವಾರ ಅಥವಾ 3ನೇ ವಾರದಂದು ಡೌನ್ಲೋಡ್ ಮಾಡಿಕೊಳ್ಳಬಹುದು.
ಸೈನಿಕ್ ಶಾಲೆ ಪರೀಕ್ಷೆ 2025 ಇದರ ಪ್ರವೇಶ ಪರೀಕ್ಷೆ ಜನವರಿ ಮೊದಲನೇ ವಾರ ಅಂದರೆ ಜನವರಿ ಮೊದಲನೇ ವಾರದ ಭಾನುವಾರದಂದು ಪ್ರವೇಶ ಪರೀಕ್ಷೆ ಇರುತ್ತದೆ.
ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ 2025 ಇದರ ಫಲಿತಾಂಶ ಫೆಬ್ರವರಿ ಕೊನೆವಾರದಲ್ಲಿ ಅಥವಾ ಮಾರ್ಚ್ 1ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗುತ್ತದೆ
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ಸೈನಿಕ್ ಶಾಲೆ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಸೈನಿಕ್ ಶಾಲೆ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ನ ಮೇಲೆ ಕ್ಲಿಕಿಸಿ :
ಚಿದಂಬರ ನಗರ ಗ್ರಂಥಾಲಯದ ಎದುರಿಗೆ, T.G ರೋಡ್ ಹಾನಗಲ್ -581104, ಜಿಲ್ಲಾ : ಹಾವೇರಿ ಕರೆ ಮಾಡಿ : 8884811496
Chidambar Nagar, opp: library, TG Road Hangal-581104, Dist:Haveri(Karnataka)Call: 8884811496