ನವೋದಯ ಪ್ರವೇಶ ಪರೀಕ್ಷೆ- 2025-2026: ಜವಾಹರ ನವೋದಯ ವಿದ್ಯಾಲಯಕ್ಕೆ 2024 -25 ನೇ ಶೈಕ್ಷಣಿಕ ಸಾಲಿನಲ್ಲಿ 5ನೇ ತರಗತಿ ಮತ್ತು 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಕ್ರಮವಾಗಿ 6ನೇ ತರಗತಿ ಮತ್ತು 9ನೇ ತರಗತಿಗಳಿಗೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆಯನ್ನು ಮಾಡುತ್ತಾರೆ.
ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ-2025
ಜವಾಹರ ನವೋದಯ ವಿದ್ಯಾಲಯವು ಕೇಂದ್ರ ಸರ್ಕಾರದಿಂದ ನಡೆಯುವ ವಿದ್ಯಾಸಂಸ್ಥೆಯಾಗಿದೆ.
ಜವಾಹರ ನವೋದಯ ವಿದ್ಯಾಲಯವು ಪ್ರತಿ ಜಿಲ್ಲೆಗೆ ಎಷ್ಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ?
ಜವಾಹರ ನವೋದಯ ವಿದ್ಯಾಲಯವು ಪ್ರತಿ ಜಿಲ್ಲೆಗೆ 80 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತದೆ,
ಕೆಲವು ಜಿಲ್ಲೆಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೆ ಆ ಜಿಲ್ಲೆಗೆ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ,
ಜನಸಂಖ್ಯೆ ಹೆಚ್ಚಾಗಿದ್ದ ಜಿಲ್ಲೆಗಳಲ್ಲಿ 160 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ.
ಉದಾಹರಣೆಗೆ ಕಲ್ಬುರ್ಗಿಗೆ ಜಿಲ್ಲೆಗೆ 120 ವಿದ್ಯಾರ್ಥಿಗಳು ಆಯ್ಕೆ.
ಅಂದರೆ ಕಲ್ಬುರ್ಗಿ – 1 & ಕಲ್ಬುರ್ಗಿ -2, ಕಲ್ಬುರ್ಗಿ ಜಿಲ್ಲೆಯಲ್ಲಿ ಒಟ್ಟು ಎರಡು ನವೋದಯ ವಿದ್ಯಾಲಯಗಳು ಇವೆ, ಎರಡು ನವೋದಯ ವಿದ್ಯಾಲಯಗಳ ನಡುವೆ 120 ವಿದ್ಯಾರ್ಥಿಗಳ ಆಯ್ಕೆ.
ಹೆಚ್ಚಿನ ವಿವರಣೆಗಾಗಿ : ಈ ಕೆಳಗಿನ ವಿಡಿಯೋದಲ್ಲಿ ಜವಾಹರ ನವೋದಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.