ನವೋದಯ ಅರ್ಜಿ 2025 ಹಾಕಲು 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಯಾವ ವಯೋಮಿತಿಯನ್ನು ಹೊಂದಿರಬೇಕು? ನವೋದಯಕ್ಕೆ ಅರ್ಜಿ ಹಾಕಲು 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಯಾವ ವಯೋಮಿತಿಯನ್ನು ಹೊಂದಿರಬೇಕು?
ವಯೋಮಿತಿ: 6ನೇ ತರಗತಿ ಪ್ರವೇಶವನ್ನು ಪಡೆಯಲು ವಿದ್ಯಾರ್ಥಿಗಳು 5ನೇ ತರಗತಿ ಓದುತ್ತಿರಬೇಕು, ಪ್ರವೇಶ ಬಯಸುವ ಅಭ್ಯರ್ಥಿಯು 10 ರಿಂದ 12 ವರ್ಷದೊಳಗಿನವರಾಗಿರಬೇಕು.
9ನೇ ತರಗತಿಗೆ ಪ್ರವೇಶವನ್ನು ಪಡೆಯಲು ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ಓದುತ್ತಿರಬೇಕು ಪ್ರವೇಶ ಬಯಸುವ ಅಭ್ಯರ್ಥಿಯು 13 ರಿಂದ 15 ವರ್ಷದೊಳಗಿನವರಾಗಿರಬೇಕು.
ನವೋದಯ ಅರ್ಜಿ 2025 ಹಾಕಲು 5ನೇ ತರಗತಿ ವಿದ್ಯಾರ್ಥಿಗಳಿಗೆ ಯಾವ ವಯೋಮಿತಿಯನ್ನು ಹೊಂದಿರಬೇಕು?
01.05.2012 ಮತ್ತು 30.07.2014 ಕ್ಕಿಂತ (ಎರಡೂ ದಿನಗಳೂ ಸೇರಿ) ಮೊದಲು ಮತ್ತು ನಂತರ ಜನಿಸಿದವರಾಗಿರಬಾರದು.
ನವೋದಯ ಅರ್ಜಿ 2025 ಹಾಕಲು 8ನೇ ತರಗತಿ ವಿದ್ಯಾರ್ಥಿಗಳಿಗೆ ಯಾವ ವಯೋಮಿತಿಯನ್ನು ಹೊಂದಿರಬೇಕು?
1 ಮೇ 2010 ಮತ್ತು 31 ಜುಲೈ 2012 ಕ್ಕಿಂತ (ಎರಡೂ ದಿನಗಳೂ ಸೇರಿ) ಮೊದಲು ಮತ್ತು ನಂತರ ಜನಿಸಿದವರಾಗಿರಬಾರದು.
ಹೆಚ್ಚಿನ ವಿವರಣೆಗಾಗಿ : ಈ ಕೆಳಗಿನ ವಿಡಿಯೋದಲ್ಲಿ ನವೋದಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.