Table of Contents
ನವೋದಯ ಸೌಲಭ್ಯಗಳು : ಉಚಿತ ಶಿಕ್ಷಣ, ಉಚಿತ ವಸತಿ, ಉಚಿತ ಪಠ್ಯ ಮತ್ತು ಪುಸ್ತಕಗಳು, ಉಚಿತ ಸ್ಟೇಷನರಿ ಸಾಮಗ್ರಿಗಳು
ನವೋದಯ ಸೌಲಭ್ಯಗಳು : ಶಾಲಾ ಸಮವಸ್ತ್ರ ಮತ್ತು ಆಟದ ಸಮವಸ್ತ್ರ ಸಹ ಉಚಿತ.
ಆರೋಗ್ಯ ತಪಾಸಣೆಯು ಸಹ ಉಚಿತ.
ಪರೀಕ್ಷಾ ಶುಲ್ಕ ಸಹ ಉಚಿತ.
ಉಚಿತ ಪ್ರವಾಸ ಮತ್ತು 9ನೇ ತರಗತಿ ಇತರ ರಾಜ್ಯಗಳಲ್ಲಿ ಮೈಗ್ರೇಶನ್ ಮೂಲಕ ಒಂದು ವರ್ಷದ ಶಿಕ್ಷಣ.
ಮೈಗ್ರೇಶನ್ ಸಂಚಾರ ಮತ್ತು ಇತರೆ ಎಲ್ಲವೂ ಉಚಿತ.
ನವೋದಯ-2025 ಪ್ರವೇಶ ಪರೀಕ್ಷೆಯಲ್ಲಿ : SC-15%,ST-7.5% ಮತ್ತು OBC-27%
ಒಟ್ಟು ಆಯ್ಕೆಯಲ್ಲಿ 1/3 ಭಾಗ ಬಾಲಕಿಯರ ಆಯ್ಕೆ, ಅಂದರೆ 80 ವಿದ್ಯಾರ್ಥಿಗಳ ಆಯ್ಕೆಯಲ್ಲಿ ಕನಿಷ್ಠ 33 ರಿಂದ 35 ವಿದ್ಯಾರ್ಥಿನಿಯರ ಆಯ್ಕೆ.
ಚಿದಂಬರ ನಗರ ಗ್ರಂಥಾಲಯದ ಎದುರಿಗೆ, T.G ರೋಡ್ ಹಾನಗಲ್ -581104, ಜಿಲ್ಲಾ : ಹಾವೇರಿ ಕರೆ ಮಾಡಿ : 8884811496
Chidambar Nagar, opp: library, TG Road Hangal-581104, Dist:Haveri(Karnataka)Call: 8884811496