6ನೇ ತರಗತಿ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಮೀಸಲಾತಿ
ನವೋದಯ ಪ್ರವೇಶ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಕನಿಷ್ಠ 75 ಶೇಕಡ ಮೀಸಲಾತಿ ದೊರೆಯುತ್ತದೆ ಅಂದರೆ ಕನಿಷ್ಠ 80 ವಿದ್ಯಾರ್ಥಿಗಳಲ್ಲಿ 60 ವಿದ್ಯಾರ್ಥಿಗಳ ಆಯ್ಕೆ, ಆದ್ದರಿಂದ ಗ್ರಾಮೀಣದ ಭಾಗದ ವಿದ್ಯಾರ್ಥಿಗಳಿಗೆ ನವೋದಯ ಒಂದು ಕಲ್ಪವೃಕ್ಷವಾಗಿದೆ..
ನವೋದಯ ಪ್ರವೇಶ ಪರೀಕ್ಷೆಯಲ್ಲಿ ಗ್ರಾಮೀಣ ಮೀಸಲಾತಿಯನ್ನು ಪಡೆಯಲು ಯಾವ ಮಾನದಂಡನೆ ಪಾಲನೆ ಆಗುತ್ತದೆ?
ನವೋದಯ ಪ್ರವೇಶ ಪರೀಕ್ಷೆಯಲ್ಲಿ ಗ್ರಾಮೀಣ ಮೀಸಲಾತಿಯನ್ನು ಪಡೆಯಲು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿರುವ ಶಾಲೆಯಲ್ಲಿ, ಒಂದೇ ಜಿಲ್ಲೆಯಲ್ಲಿ 3ನೇ,4ನೇ ಮತ್ತು 5ನೇ ಓದಿರಬೇಕು, ಆಗ ಮಾತ್ರ ಗ್ರಾಮೀಣ ಮೀಸಲಾತಿ ಸಿಗುತ್ತದೆ.