ನವೋದಯ ವೇಟಿಂಗ್ ಲಿಸ್ಟ್ ಅಥವಾ ಸೆಕೆಂಡ್ ಲಿಸ್ಟ್ ನವೋದಯದ ಒಂದನೇ ಪಟ್ಟಿಯಲ್ಲಿ ಆಯ್ಕೆ ಆದ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಯದಿದ್ದರೆ ಅಥವಾ ಆಯ್ಕೆಯಾದ ವಿದ್ಯಾರ್ಥಿಗಳು ಸೂಕ್ತವಾದ ದಾಖಲಾತಿಗಳನ್ನು ಸಲ್ಲಿಸುತ್ತಿದ್ದರೆ ಆಗ ಆ ವಿದ್ಯಾರ್ಥಿಗಳ ಬದಲು ಎರಡನೇ ಪಟ್ಟಿ ಅಥವಾ ವೆಟ್ಟಿಂಗ್ ಲಿಸ್ಟ್ ಬಿಡುಗಡೆ ಮಾಡುತ್ತಾರೆ, ಆ ಪಟ್ಟಿಯಲ್ಲಿ ಕನಿಷ್ಠ 10 ರಿಂದ 12 ವಿದ್ಯಾರ್ಥಿಗಳು ಪ್ರತಿ ಜಿಲ್ಲೆಯಿಂದ ಆಯ್ಕೆ ಮಾಡುತ್ತಾರೆ.
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ನವೋದಯದ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಹೆಚ್ಚಿನ ವಿವರಣೆಗಾಗಿ : ಈ ಕೆಳಗಿನ ವಿಡಿಯೋದಲ್ಲಿ ನವೋದಯದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.