ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ 2025 -26: ಯಾವ ತರಗತಿಗಳಿಗೆ ಆಯ್ಕೆ, ಯಾವ ಪ್ರಕಾರ ಆಯ್ಕೆ, ಎಷ್ಟು ವಿದ್ಯಾರ್ಥಿಗಳ ಆಯ್ಕೆ, ಸಂಖ್ಯೆ ಎಷ್ಟು, ಕರ್ನಾಟಕದಲ್ಲಿ ಸೈನಿಕ ಶಾಲೆಗಳ ಸಂಖ್ಯೆ,
ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ 2025 -26: ಸೈನಿಕ್ ಶಾಲೆಗೆ ಯಾವ ತರಗತಿಗಳಿಗೆ ಪ್ರವೇಶ ಇರುತ್ತದೆ?
ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ 2025-26ನೇ ಶೈಕ್ಷಣಿಕ ಸಾಲಿಗಾಗಿ 6ನೇ ತರಗತಿ ಮತ್ತು 9ನೇ ತರಗತಿಗೆ ವಸತಿ ಸಹಿತ CBSE ಶಿಕ್ಷಣಕ್ಕಾಗಿ ಪ್ರವೇಶ ಇರುತ್ತದೆ.
ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ 2025 -26: ಕರ್ನಾಟಕದಲ್ಲಿ ಸೈನಿಕ್ ಶಾಲೆಗೆ ಯಾವ ಪ್ರಕಾರ ಆಯ್ಕೆ ಮಾಡಿಕೊಳ್ಳುತ್ತಾರೆ?
ಕರ್ನಾಟಕದಲ್ಲಿ ಸೈನಿಕ್ ಶಾಲೆಗೆ ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ.
ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ 2025 -26: ಎಷ್ಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ?
ಸೈನಿಕ್ ಶಾಲೆಗೆ ಪ್ರವೇಶ ಪರೀಕ್ಷೆಯ ಮೂಲಕ ಒಟ್ಟು 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ.
ಸೈನಿಕ್ ಶಾಲೆ ಪ್ರವೇಶ ಪರೀಕ್ಷೆ 2025 -26: ಕರ್ನಾಟಕದಲ್ಲಿ ಸೈನಿಕ್ ಶಾಲೆಗಳ ಸಂಖ್ಯೆ ಎಷ್ಟು?
ಕರ್ನಾಟಕದಲ್ಲಿ ಒಟ್ಟು 5 ಸೈನಿಕ್ ಶಾಲೆಗಳಿವೆ
1) ಸೈನಿಕ್ ಶಾಲೆ, ಬಿಜಾಪುರ್ 2) ಸೈನಿಕ್ ಶಾಲೆ ಕೊಡಗು 3) ಸಂಗೊಳ್ಳಿ ರಾಯಣ್ಣ ಸೈನಿಕ್ ಶಾಲೆ ಬೆಳಗಾವಿ 4) ವಿವೇಕ್ ಸ್ಕೂಲ್ ಆಫ್ ಎಕ್ಸ್ಲೆನ್ಸಿ ಮೈಸೂರ್ 5) ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಸ್ಕೂಲ್, ಬೀದರ್
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ಸೈನಿಕ್ ಶಾಲೆ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಹೆಚ್ಚಿನ ವಿವರಣೆಗಾಗಿ : .
ಸೈನಿಕ್ ಶಾಲೆ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ನ ಮೇಲೆ ಕ್ಲಿಕಿಸಿ :