3) ಪ್ರವೇಶ ಪರೀಕ್ಷೆಯನ್ನು ಬರೆಯುವದು ಮತ್ತು ತೆರೆಗಡೆಯನ್ನು ಹೊಂದುವುದು
4) E-ಕೌನ್ಸಿಲಿಂಗ್ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು
ಸೈನಿಕ ಶಾಲೆ -2025 ಪ್ರವೇಶ ಪರೀಕ್ಷೆಯ ಪ್ರಮುಖ ಹಂತಗಳು
ಸೈನಿಕ್ ಶಾಲೆಗೆ 2025 26ನೇ ಶೈಕ್ಷಣಿಕ ಸಾಲಿಗೆ ಪ್ರವೇಶವನ್ನು ಪಡೆಯಲು ಅರ್ಜಿ ಹಾಕಲು ಕೆಳಗಿನ ಪಂಗಡದವರು ನಿರ್ದಿಷ್ಟ ಶುಲ್ಕವನ್ನು ತುಂಬಬೇಕಾಗಿರುತ್ತದೆ, ಅದು ಈ ಕೆಳಗಿನ ಪ್ರಕಾರವಿರುತ್ತದೆ.
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ಸೈನಿಕ್ ಶಾಲೆ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಹೆಚ್ಚಿನ ವಿವರಣೆಗಾಗಿ :
ಸೈನಿಕ್ ಶಾಲೆ ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ನ ಮೇಲೆ ಕ್ಲಿಕಿಸಿ :