RMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್) 2025ರ ಪ್ರವೇಶ ಪರೀಕ್ಷೆ
Table of Contents
ToggleRMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್) 2025ರ ಪ್ರವೇಶ ಪರೀಕ್ಷೆ
RMS(ರಾಷ್ಟ್ರೀಯ ಮಿಲಿಟರಿ ಸ್ಕೂಲ್) ಇದು CBSE ಪಠ್ಯಕ್ರಮವನ್ನು ಹೊಂದಿದೆ?
– ಇದು CBSE ಪಠ್ಯಕ್ರಮವನ್ನು ಹೊಂದಿದೆ.
RMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್) ಕರ್ನಾಟಕದಲ್ಲಿ ಎಷ್ಟು ಶಾಲೆಗಳಿವೆ ? ಎಲ್ಲಿ?
-ಕರ್ನಾಟಕದಲ್ಲಿ 2 ಶಾಲೆಗಳಿವೆ:
- ರಾಷ್ಟ್ರೀಯ ಮಿಲಿಟರಿ ಶಾಲೆ-ಬೆಂಗಳೂರು ( Rastriya Military School Bengaluru )
- ರಾಷ್ಟ್ರೀಯ ಮಿಲಿಟರಿ ಶಾಲೆ ಬೆಳಗಾವಿ – ( Rastriya Military School Belgaum )
RMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್) ಭಾರತದಲ್ಲಿ ಒಟ್ಟು ರಾಷ್ಟ್ರೀಯ ಶಾಲೆಗಳು ಎಷ್ಟಿವೆ ?ಎಲ್ಲಿ?
-ಭಾರತದಲ್ಲಿ 5 ಶಾಲೆಗಳಿವೆ:
- ರಾಷ್ಟ್ರೀಯ ಮಿಲಿಟರಿ ಶಾಲೆ-ಬೆಂಗಳೂರು ( Rastriya Military School Bengaluru )
- ರಾಷ್ಟ್ರೀಯ ಮಿಲಿಟರಿ ಶಾಲೆ ಬೆಳಗಾವಿ – ( Rastriya Military School Belgaum )
- ರಾಷ್ಟ್ರೀಯ ಮಿಲಿಟರಿ ಶಾಲೆ ಅಜ್ಮೀರ್ (ರಾಜಸ್ಥಾನ್)- (Rashtriya Military School Ajmer, Rajasthan )
- ರಾಷ್ಟ್ರೀಯ ಮಿಲಿಟರಿ ಶಾಲೆ ದೊಲಾಪುರ್ (ರಾಜಸ್ಥಾನ್)-(Rashtriya Military School Dholpur , Rajasthan)
- ರಾಷ್ಟ್ರೀಯ ಮಿಲಿಟರಿ ಶಾಲೆ ಚೇಲ್ (ಹಿಮಾಚಲ್ ಪ್ರದೇಶ್)– (Rashtriya Military School chail, Himachal Pradesh )
RMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್ )ಶಾಲೆಯಲ್ಲಿ ಸಹ ಶಿಕ್ಷಣವಿದೆಯೇ?
ಹೌದು, ಇಲ್ಲಿ ಸಹ ಶಿಕ್ಷಣವು ಸಹ ಇರುತ್ತದೆ, ಬಾಲಕಿಯರಿಗೂ ಸಹ ಅವಕಾಶವಿರುತ್ತದೆ.
RMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್ ) ಯಾವ ತರಗತಿಗಳಿಗೆ ಪ್ರವೇಶ ದೊರೆಯುತ್ತದೆ?
RMS(ರಾಷ್ಟ್ರೀಯ ಮಿಲಿಟರಿ ಸ್ಕೂಲ್) 6ನೇ ತರಗತಿ ಮತ್ತು 9ನೇ ತರಗತಿ ಬಾಲಕ ಬಾಲಕಿಯರಿಗೆ.
RMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್ ) ಯಾವ ತರಗತಿಗಳಿಗೆ ಪ್ರವೇಶ ದೊರೆಯುತ್ತದೆ?
RMS(ರಾಷ್ಟ್ರೀಯ ಮಿಲಿಟರಿ ಸ್ಕೂಲ್) 6ನೇ ತರಗತಿ ಮತ್ತು 9ನೇ ತರಗತಿ ಬಾಲಕ ಬಾಲಕಿಯರಿಗೆ.
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ RMS ಶಾಲೆಯ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
ಆನ್ಲೈನ್ ಕ್ಲಾಸಿನ
ವಸತಿ ಸಹಿತ ತರಬೇತಿ
Download the app now:
ವಿಕಾಸ್ ನವೋದಯ ಸೈನಿಕ್ ಆನ್ಲೈನ್ ಕೋಚಿಂಗ್ ಕ್ಲಾಸೆಸ್
⭐ For Class: 3,4,5,6,7 & 8
⭐ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆ,
⭐ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ,
⭐ RMS ಪ್ರವೇಶ ಪರೀಕ್ಷೆ,
Call: 8884811496
Contact us:
ವಿಕಾಸ್ ನವೋದಯ ಸೈನಿಕ್ ಆನ್ಲೈನ್ & ವಸತಿ ಕ್ಲಾಸೆಸ್ ಹಾನಗಲ್
ಚಿದಂಬರ ನಗರ ಗ್ರಂಥಾಲಯದ ಎದುರಿಗೆ, T.G ರೋಡ್ ಹಾನಗಲ್ -581104, ಜಿಲ್ಲಾ : ಹಾವೇರಿ ಕರೆ ಮಾಡಿ : 8884811496
Vikas Navodaya and Sainik online and residential classes ,Hangal.
Chidambar Nagar, opp: library, TG Road Hangal-581104, Dist:Haveri(Karnataka)Call: 8884811496
ವಸತಿ ಶಾಲೆಗಳ ಮಾಹಿತಿಗಾಗಿ ನಮ್ಮ ಯುಟ್ಯೂಬ್ ಚಾನೆಲ್ ಅನ್ನು ಫಾಲೋ ಮಾಡಿರಿ.
ವಸತಿ ಶಾಲೆಗಳ ಮಾಹಿತಿಗಾಗಿ ನಮ್ಮ ವಾಟ್ಸಪ್ ಗುಂಪನ್ನು ಸೇರಿರಿ.
Menu