ಮುರಾರ್ಜಿ ದೇಸಾಯಿ ಶಾಲೆ ಜೊತೆಗೆ ಇತರ ವಸತಿ ಶಾಲೆಗಳು ಯಾವವು?
Table of Contents
Toggleಕರ್ನಾಟಕ ವಸತಿ ಶಾಲೆಗಳ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಇತರ ವಸತಿ ಶಾಲೆಗಳು ಬರುವ ಇತರ ವಸತಿ ಶಾಲೆಗಳು ಯಾವವು?
ಕರ್ನಾಟಕ ವಸತಿ ಶಾಲೆಗಳ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಶಾಲೆಗಳ ಹೆಸರು ಮತ್ತು ಸಂಖ್ಯೆಗಳು?
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ
ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ವಿವರ
1. ಮೊರಾರ್ಜಿ ದೇಸಾಯಿ ವಸತಿ ಶಾಲೆ – 362 ಶಾಲೆಗಳು
2. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ- 159 ಶಾಲೆಗಳು
3. ಡಾ| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ -126 ಶಾಲೆಗಳು
4. ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ – 96 ಶಾಲೆಗಳು
5. ಮಾಸ್ತಿ ವೆಂಕಟೇಶ ಅಯ್ಯಂಗರ್ ವಸತಿ ಶಾಲೆ – 1 ಶಾಲೆ
6. ಅಲೆಮಾರಿ ವಸತಿ ಶಾಲೆ -3 ಶಾಲೆಗಳು
7. ಸಂಗೊಳ್ಳಿ ರಾಯಣ್ಣ ವಸತಿ ಶಾಲೆ – 1 ಶಾಲೆ
8. ಕವಿರನ್ನ ವಸತಿ ಶಾಲೆ – 1 ಶಾಲೆ
9. ಗಾಂಧಿತತ್ವ ವಸತಿ ಶಾಲೆ -2 ಶಾಲೆಗಳು
10. ಶಿಕ್ಷಣ ಇಲಾಖೆಯಿಂದ ವರ್ಗಾವಣೆಗೊಂಡ ವಸತಿ ಶಾಲೆ -24 ಶಾಲೆಗಳು
11. ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ(ದೇವನಹಳ್ಳಿ ವಸತಿ ಶಾಲೆಗೆ 50 ಸೀಟುಗಳು ಮಾತ್ರ ಮಂಜೂರಾಗಿದೆ.) – 16 ಶಾಲೆಗಳು
12. ಏಕಲವ್ಯ ಮಾದರಿ ವಸತಿ ಶಾಲೆ – 12 ಶಾಲೆಗಳು
13. ಶ್ರೀ ನಾರಾಯಣ ಗುರು ವಸತಿ ಶಾಲೆ – 1 ಶಾಲೆ
ಕರ್ನಾಟಕ ವಸತಿ ಶಾಲೆಗಳ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಪ್ರತಿ ಶಾಲೆಗೆ ಎಷ್ಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ?
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆಯ್ಕೆ
1. ಮೊರಾರ್ಜಿ ದೇಸಾಯಿ ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 18230 ವಿದ್ಯಾರ್ಥಿಗಳ ಆಯ್ಕೆ
2. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ- ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 7980 ವಿದ್ಯಾರ್ಥಿಗಳ ಆಯ್ಕೆ
3. ಡಾ| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 6310 ವಿದ್ಯಾರ್ಥಿಗಳ ಆಯ್ಕೆ
4. ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 4800 ವಿದ್ಯಾರ್ಥಿಗಳ ಆಯ್ಕೆ
5. ಮಾಸ್ತಿ ವೆಂಕಟೇಶ ಅಯ್ಯಂಗರ್ ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 50 ವಿದ್ಯಾರ್ಥಿಗಳ ಆಯ್ಕೆ
6. ಅಲೆಮಾರಿ ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 150 ವಿದ್ಯಾರ್ಥಿಗಳ ಆಯ್ಕೆ
7. ಸಂಗೊಳ್ಳಿ ರಾಯಣ್ಣ ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 50 ವಿದ್ಯಾರ್ಥಿಗಳ ಆಯ್ಕೆ
8. ಕವಿರನ್ನ ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 50 ವಿದ್ಯಾರ್ಥಿಗಳ ಆಯ್ಕೆ
9. ಗಾಂಧಿತತ್ವ ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 100 ವಿದ್ಯಾರ್ಥಿಗಳ ಆಯ್ಕೆ
10. ಶಿಕ್ಷಣ ಇಲಾಖೆಯಿಂದ ವರ್ಗಾವಣೆಗೊಂಡ ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 1200 ವಿದ್ಯಾರ್ಥಿಗಳ ಆಯ್ಕೆ
11. ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ(ದೇವನಹಳ್ಳಿ ವಸತಿ ಶಾಲೆಗೆ 50 ಸೀಟುಗಳು ಮಾತ್ರ ಮಂಜೂರಾಗಿದೆ.) – ಪ್ರತಿ ಶಾಲೆಗೆ 80 ವಿದ್ಯಾರ್ಥಿಗಳು, ಒಟ್ಟು 1250 ವಿದ್ಯಾರ್ಥಿಗಳ ಆಯ್ಕೆ
12. ಏಕಲವ್ಯ ಮಾದರಿ ವಸತಿ ಶಾಲೆ – ಪ್ರತಿ ಶಾಲೆಗೆ 60 ವಿದ್ಯಾರ್ಥಿಗಳು, ಒಟ್ಟು 730 ವಿದ್ಯಾರ್ಥಿಗಳ ಆಯ್ಕೆ
13. ಶ್ರೀ ನಾರಾಯಣ ಗುರು ವಸತಿ ಶಾಲೆ – ಪ್ರತಿ ಶಾಲೆಗೆ 50 ವಿದ್ಯಾರ್ಥಿಗಳು, ಒಟ್ಟು 200 ವಿದ್ಯಾರ್ಥಿಗಳ ಆಯ್ಕೆ
ವಿಶೇಷ ಸೂಚನೆ: ಅಧಿಕೃತ ಮಾಹಿತಿಗಾಗಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಅಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಿ.
Download the app now:
ವಿಕಾಸ್ ನವೋದಯ ಸೈನಿಕ್ ಆನ್ಲೈನ್ ಕೋಚಿಂಗ್ ಕ್ಲಾಸೆಸ್
⭐ For Class: 3,4,5,6,7 & 8
⭐ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆ,
⭐ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ,
⭐ RMS ಪ್ರವೇಶ ಪರೀಕ್ಷೆ,
Call: 8884811496
ನವೋದಯ ವಿದ್ಯಾಲಯ, ಸೈನಿಕ್ ಶಾಲೆ, RMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್), ಮುರಾರ್ಜಿ ದೇಸಾಯಿ ಶಾಲೆ: ಈ ವಸತಿ ಶಾಲೆಗಳ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ
ನವೋದಯ
ಸೈನಿಕ್ ಶಾಲೆ
RMS (ರಾಷ್ಟ್ರೀಯ ಮಿಲಿಟರಿ ಸ್ಕೂಲ್)
ಮುರಾರ್ಜಿ ದೇಸಾಯಿ ಶಾಲೆ
ಆನ್ಲೈನ್ ಕ್ಲಾಸೆಸ್
ವಸತಿ ಸಹಿತ ತರಬೇತಿ
Contact us:
ವಿಕಾಸ್ ನವೋದಯ ಸೈನಿಕ್ ಆನ್ಲೈನ್ & ವಸತಿ ಕ್ಲಾಸೆಸ್ ಹಾನಗಲ್
ಚಿದಂಬರ ನಗರ ಗ್ರಂಥಾಲಯದ ಎದುರಿಗೆ, T.G ರೋಡ್ ಹಾನಗಲ್ -581104, ಜಿಲ್ಲಾ : ಹಾವೇರಿ ಕರೆ ಮಾಡಿ : 8884811496
Vikas Navodaya and Sainik online and residential classes ,Hangal.
Chidambar Nagar, opp: library, TG Road Hangal-581104, Dist:Haveri(Karnataka)Call: 8884811496